osmotic pressure
ನಾಮವಾಚಕ

(ಯಾವುದೇ ದ್ರಾವಣದ ವಿಷಯದಲ್ಲಿ) ಆಸ್ಮೋಸಿಸ್‍ ಒತ್ತಡ; ಅರೆಪಾರಕ ಪೊರೆಯೊಂದರ ಒಂದು ಪಕ್ಕದಲ್ಲಿ ದ್ರಾವಣವಿದ್ದು ಇನ್ನೊಂದು ಪಕ್ಕದಲ್ಲಿ ಶುದ್ಧ ದ್ರಾವಕ (solvent) ವಿರುವಾಗ, ಆ ದ್ರಾವಕವು ಅರೆಪಾರಕ ಪೊರೆಯ ಮೂಲಕ ದ್ರಾವಣ ಕಡೆಗೆ ಒಸರುವ ಒತ್ತಡ.